ಪೋಟೋ ಗ್ಯಾಲರಿ

ವಿಧಾನ ಸೌಧದ ಆವರಣದಲ್ಲಿ ಏರ್ಪಡಿಸಲಾಗಿದ್ದ ನಮ್ಮ ಮೆಟ್ರೋ ಹಂತ -1 ಲೋಕಾರ್ಪಣೆ ಸಮಾರಂಭದಲ್ಲಿ ಮಂತ್ರಿ ಸ್ಕ್ವೇರ್ ಸಂಪಿಗೆ ರಸ್ತೆಯಿಂದ ಯಲಚೇನಹಳ್ಳಿ ಸಂಪರ್ಕಿಸುವ ಹಸಿರು ಮಾರ್ಗದ ಚಾಲನೆ ಮತ್ತು ನಮ್ಮ ಮೆಟ್ರೋ-1ನೇ ಹಂತ ಲೋಕಾರ್ಪಣೆಯನ್ನು ಮಾನ್ಯ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ನೆರವೇರಿಸಿದರು.